Posts Slider

Karnataka Voice

Latest Kannada News

ಪಂಚಮಸಾಲಿ ಸಮಾಜ ‘ಭೂಮಿ ತಾಯಿ ನಂಬಿ’ ಬದುಕುವ ಸಮಾಜ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ…

1 min read
Spread the love

ಶಿಗ್ಗಾಂವಿ: ಕಿತ್ತೂರು ಕರ್ನಾಟಕ ಘೋಷಣೆ ಮಾಡಿರುವ ಕೀರ್ತಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ. ಪಂಚಮಸಾಲಿ ಸಮಾಜವನ್ನ ತಮ್ಮ ಸಮಾಜವೆಂದು ತಿಳಿದುಕೊಂಡಿದ್ದಾರೆಂದು ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

minister shankar patilmunenakoppa

ಶಿಗ್ಗಾಂವಿಯಲ್ಲಿ ಕಿತ್ತೂರು ಚೆನ್ನಮ್ಮ ಪ್ರತಿಮೆಯನ್ನ ಅನಾವರಣಗೊಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿಯವರ ಗುಣವನ್ನ ಹೊಗಳಿದರು.

ಪಂಚಮಸಾಲಿ ಸಮಾಜವನ್ನ ಸಿಎಂ ಬಸವರಾಜ ಬೊಮ್ಮಾಯಿಯವರು ಹತ್ತಿರದಿಂದ ನೋಡಿದ್ದಾರೆ. ಹಾಗಾಗಿಯೇ, ಅವರು ಒಳ್ಳೆಯದನ್ನ ಮಾಡಿಕೊಂಡು ಬರುತ್ತಿದ್ದಾರೆಂದು ಮುನೇನಕೊಪ್ಪ ಹೇಳಿದರು.


Spread the love

Leave a Reply

Your email address will not be published. Required fields are marked *

You may have missed