ಸರಕಾರಿ ಶಾಲೆಗಳನ್ನ ಆರಂಭಿಸಿ- ಶಿಕ್ಷಕ ಸಂಘದವರಿಂದಲೇ ಸಚಿವರಿಗೆ ಮನವಿ
ಧಾರವಾಡ: ವಿದ್ಯಾಗಮ ಯೋಜನೆಯನ್ನ ಪರಿಣಾಮಕಾರಿಯಾಗಿ ಶಿಕ್ಷಕರು ನಿಭಾಯಿಸುತ್ತಿದ್ದಾರೆ. ಇದರ ಜೊತೆಗೆ ಸುರಕ್ಷಿತ ಅಂತರದೊಂದಿಗೆ ಶಿಫ್ಟ್ ಮೇಲೆ ಶಾಲೆಗಳನ್ನ ಆರಂಭಿಸುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಶಿಕ್ಷಣ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಅಶೋಕ ಸಜ್ಜನ, ಮಾಡಿಕೊಂಡ ಮನವಿ ಏನಿದೆ ಇಲ್ಲಿದೆ ಕೇಳಿ..