ಮದರಸಾದಲ್ಲಿ ಹುಬ್ಬಳ್ಳಿ ಯುವತಿ ರೇಪ್…!? MPಯಿಂದ ಆರೋಪಿ ‘ಎಳೆ’ ತಂದ PSI ರುದ್ರಪ್ಪ ಟೀಂ…!

ಹುಬ್ಬಳ್ಳಿ: ಮದರಸಾದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹುಬ್ಬಳ್ಳಿಯ ಯುವತಿಯೋರ್ವಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನ ಮಧ್ಯಪ್ರದೇಶದಿಂದ ತರುವಲ್ಲಿ ಜನಸ್ನೇಹಿ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ಸಪೆಕ್ಟರ್ ಸುರೇಶ ಯಳ್ಳೂರ ಮಾರ್ಗದರ್ಶನದಲ್ಲಿ ಆರೋಪಿಗಳನ್ನ ಬಂಧನ ಮಾಡುವಲ್ಲಿ ಪಿಎಸ್ಐ ರುದ್ರಪ್ಪ ಟೀಂ ಯಶಸ್ವಿಯಾಗಿದ್ದು, ಆರೋಪಿ ಗುಲಾಮ ಜಡಲಾನಿ ಅಜಹರಿಯ ವಿಚಾರಣೆ ಆರಂಭಗೊಂಡಿದೆ.
ಕರೆತಂದಿರುವ ವೀಡಿಯೋ…
ಖಡವಾದ ಮದರಸಾದಲ್ಲಿದ್ದ ಶಿಕ್ಷಕಿಯ ಅತ್ಯಾಚಾರ ಮಾಡಿದ್ದಲ್ಲದೇ, ಗರ್ಭಪಾತ ಮಾಡಿಸಿದ್ದಾನೆಂಬ ದೂರನ್ನ ಪಡೆದಿದ್ದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.