Posts Slider

Karnataka Voice

Latest Kannada News

ಪ್ರೀತಿ, ಲವ್, ಪ್ಯಾರ್, ಮೊಹಬ್ಬತ್ ಗಾಗಿ “ಹುಬ್ಬಳ್ಳಿಯಲ್ಲಿ ಪ್ರಾಣ” ಬಿಟ್ಟ ಪ್ರೇಮಿಗಳು…

Spread the love

ಹುಬ್ಬಳ್ಳಿ…Exclusive

ಪ್ರಿಯತಮೆಗೆ ಬೇರೆ ಮದುವೆ ಮಾಡಿದ್ದ ಪೋಷಕರು: ಪ್ರೇಮಿಗಳಿಬ್ಬರು ಸಾವು

ಹುಬ್ಬಳ್ಳಿ: ಹಳಿಯಾಳದ ಪ್ರೇಮಿಗಳಿಬ್ಬರು ದರುಣವವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.

https://youtu.be/Ht-9reeX5FI


ಕಳೆದ ಶುಕ್ರವಾರ ಹಳಿಯಾಳ ಪಟ್ಟಣದ ಜ್ಯೋತಿ ಸುರೇಶ್ ಅಂತ್ರೊಳಕರ್ ಹಾಗೂ ರಿಕೇಶ್ ಸುರೇಶ್ ಮಿರಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅದರೆ ಚಿಕೆತ್ಸೆ ಪಲಕಾರಿ ಆಗದೆ ಇಂದು ಮುಂಜಾನೆ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ

ಜ್ಯೋತಿ ಹಾಗೂ ರಿಕೇಶ ಕಾಲೇಜ್ ದಿನಗಳಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ ಅಲ್ಲದೆ ಇತ್ತೀಚಿಗೆ ಜ್ಯೋತಿ ಕುಟುಂಬಸ್ಥರು ಬೇರೊಂದು ಯುವಕನ ಜೊತೆ ಅವಳನ್ನ ಮದುವೆ ಮಾಡಿಕೊಟ್ಟಿದ್ದರು,

ತಾವಿಬ್ಬರೂ ದೂರ ಆಗಿದ್ದೇವೆ ನಮ್ಮ ಪ್ರೇಮ ವಿಫಲ ಅಗಿದೆ ಎಂದು ನೊಂದಿದ್ದ ಪ್ರೇಮಿಗಳಿಬ್ಬರು ಸಾಯಲು ನಿರ್ಧರಿಸಿ ಇಂದು ಅಂತಿಮವಾಗಿ ಜೊತೆಯಲ್ಲಿ ಸಾವಿನೊಂದಿಗೆ ಪ್ರಯಾಣ ಬೆಳೆಸಿದ್ದಾರೆ.


Spread the love

Leave a Reply

Your email address will not be published. Required fields are marked *