“ಹುಬ್ಳಿ ಸ್ನೇಹಾ ವೆಡ್ಸ್ ಧಾರ್ವಾಡ ಇಬ್ರಾಹಿಂ”- ಉಪನಗರ ಪೊಲೀಸ್ ಠಾಣೆ ಪ್ರತಿಭಟನೆ….!
1 min readಹುಬ್ಬಳ್ಳಿ: ನಗರದ ಯುವತಿಯೊಂದಿಗೆ ಧಾರವಾಡದ ಯುವಕನೋರ್ವ ಮದುವೆಯಾದ ಪ್ರಕರಣವೊಂದು ಲವ್ ಜೆಹಾದ್ ಕಿಚ್ಚನ್ನ ಹಚ್ಚಿದ್ದು, ಉಪನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬರೋಬ್ಬರಿ 5 ಗಂಟೆಗಳಿಂದ ಹೋರಾಟ ನಡೆಯುತ್ತಿದೆ.
ಹುಬ್ಬಳ್ಳಿಯ ಸ್ನೇಹಾ ಎಂಬಾಕೆ ಧಾರವಾಡದ ಇಬ್ರಾಹಿಂ ಎಂಬಾತನೊಂದಿಗೆ ರಜಿಸ್ಟರ್ ಮದುವೆಯಾಗಿದ್ದು, ಇದೊಂದು ಲವ್ ಜೆಹಾದ ಪ್ರಕರಣವಾಗಿದೆ ಎಂದು ಆರೋಪಿಸಿ ಯುವತಿಯ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೋರಾಟ ಆರಂಭಿಸಿದ್ದಾರೆ.
ಈ ಬಗ್ಗೆ ಸಂಪೂರ್ಣವಾದ ವೀಡಿಯೋ ಇಲ್ಲಿದೆ ನೋಡಿ…
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದರೂ ಕೂಡಾ, ಪ್ರತಿಭಟನೆ ಮುಂದುವರೆದಿದ್ದು, ಸಾಕಿ ಸಲುಹಿದ ಮಗಳನ್ನ ಮರಳಿ ಕೊಡಿಸುವಂತೆ ಆಗ್ರಹಿಸುತ್ತಿದ್ದಾರೆ.