’20 ಸಾವಿರ’ ಲೋಕಾಯುಕ್ತಕ್ಕೆ “ಲಾಕ್” ಆದ “ಹೆಡ್ಕಾನ್ಸ್ಟೇಬಲ್”…
1 min readಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್..!
ಬೆಂಗಳೂರು: ವಾಹನ ಬಿಡುಗಡೆಗಾಗಿ ಲಂಚ ಪಡೆಯುತ್ತಿದ್ದ ಸಮಯದಲ್ಲಿ ಹೆಡ್ಕಾನ್ಸಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹನಮಂತನಗರದಲ್ಲಿ ಸಂಭವಿಸಿದೆ.
ಕೆವೀನ್ ಎಂಬ ಹೆಡ್ಕಾನ್ಸಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಹನುಮಂತ ನಗರದಲ್ಲಿ ಬಿದ್ದಿದ್ದಾರೆ. ವಾಹನ ಬಿಡುಗಡೆ ಮಾಡಲು 25 ಸಾವಿರ ರೂಪಾಯಿಗೆ ಡಿಮಾಂಡ್ ಮಾಡಿದ್ದ HC, 20 ಸಾವಿರ ರೂಪಾಯಿ ಮುಂಗಡವಾಗಿ ಪಡೆಯುವಾಗ ಲೋಕಾಯುಕ್ತಕ್ಕೆ ಲಾಕ್ ಆಗಿರೋ ಹೆಡ್ ಕಾನ್ಸ್ಟೇಬಲ್ ಕೆವೀನ್. ಹಣದ ಸಮೇತ ಹೆಡ್ ಕಾನ್ಸ್ಟೇಬಲ್ರನ್ನ ಬಂಧಿಸಿದ ಲೋಕಾಯುಕ್ತ ಪೊಲೀಸರು. ಲೋಕಾಯುಕ್ತಕ್ಕೆ ದೂರು ನೀಡಿದ್ದ ಶ್ರೀನಿವಾಸ್ ನಗರ ನಿವಾಸಿ. ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.