Posts Slider

Karnataka Voice

Latest Kannada News

ಇ-ಸ್ವತ್ತಿಗಾಗಿ ’10 ಸಾವಿರ’ ಲಂಚ: ಪಿಡಿಓ ಲೋಕಾಯುಕ್ತ ಬಲೆಗೆ…

Spread the love

ಚಿತ್ರದುರ್ಗ: ಸರಕಾರದ ಯೋಜನೆಯ ಇ ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.

ತಿಪ್ಪೆಸ್ವಾಮಿ ಎಂಬುವವರಿಗೆ ಪಿಡಿಓ ಹತ್ತು ಸಾವಿರ ರೂಪಾಯಿಯ ಲಂಚದ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ಲೋಕಾಯುಕ್ತರು ದೂರು ಪಡೆದು ತನಿಖೆ ನಡೆಸುತ್ತಿದ್ದಾಗ ಪಿಡಿಓ ಸುರೇಶ ಹಣದ ಸಮೇತ ಬಲೆಗೆ ಬಿದ್ದಿದ್ದಾನೆ.

ಬೆಳಗಟ್ಟ ಗ್ರಾಮ ಪಂಚಾಯತಿ ಪಿಡಿಓ ಲೋಕಾಯುಕ್ತ ಬಲೆಗೆ

ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮ ಪಂಚಾಯತಿ

ಬೆಳಗಟ್ಟ ಗ್ರಾ.ಪಂ ಪಿಡಿಓ ಸುರೇಶ್ ಲೋಕಾಯುಕ್ತ ಬಲೆಗೆ

ಇ-ಸ್ವತ್ತು ಮಾಡಿಕೊಡಲು 10ಸಾವಿರ ರೂ. ಲಂಚಕ್ಕೆ ಬೇಡಿಕೆ

ಬೆಳಗಟ್ಟ ಗ್ರಾಮದ ತಿಪ್ಪೇಸ್ವಾಮಿ ಬಳಿ‌ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಎಸ್ಪಿ ವಾಸುದೇವ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ


Spread the love

Leave a Reply

Your email address will not be published. Required fields are marked *

You may have missed