ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ದಿನಾಂಕವನ್ನ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಕೋವಿಡ್- 19 ಕಡಿಮೆ ಮಾಡುವ ಉದ್ದೇಶದಿಂದ ಲಾಕ್ ಡೌನ್ ಮುಂದುವರೆಸಲಾಗಿದೆ. ಕೆಲವೊಂದಿಷ್ಟು ನಿಯಮಗಳನ್ನ ಸಡಲಿಕೆ ಮಾಡಲಾಗಿದ್ದು, ವಿವರವಾದ ಮಾಹಿತಿ ಇನ್ನಷ್ಟು ಸಮಯದಲ್ಲಿ ಹೊರ ಬರಲಿದೆ.