Posts Slider

Karnataka Voice

Latest Kannada News

ಲಾಕ್‌ಡೌನ್ ರದ್ದಾದರೂ ಮುಂದುವರೆಯತ್ತೆ ಕರ್ಪ್ಯೂ: ಸಂಡೇ ಲಾಕ್‌ಡೌನ್

Spread the love

ಬೆಂಗಳೂರು: ರಾಜಧಾನಿಯಲ್ಲಿ ಲಾಕ್‌ಡೌನ್ ಮುಗಿದರೂ ಕರ್ಪ್ಯೂ ಮತ್ತು ಸಂಡೇ ಲಾಕ್‌ಡೌನ್ ಮುಂದುವರೆಯಲಿದೆ ಎಂಬ ಆದೇಶವನ್ನ ರಾಜ್ಯ ಸರಕಾರ ಹೊರಡಿಸಿದೆ.
ರಾಜ್ಯಾಧ್ಯಂತ ರಾತ್ರಿ ಒಂಬತ್ತರಿಂದ ಬೆಳಗಿನ ಜಾವ ಐದು ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರತ್ತೆ. ಸಂಡೇ ಲಾಕ್‌ಡೌನ್ ಕೂಡಾ ಮುಂದುವರೆಯಲಿದೆ.


ಉದ್ಯಾವನದಲ್ಲಿ ಕೂಡುವ ಬೆಂಚ್ ಹಾಗೂ ಜಿಮ್‌ಗಳನ್ನ ನಿಷೇಧ ಮಾಡುವುದು ಕೂಡಾ ಆದೇಶದಲ್ಲಿದೆ.


Spread the love

Leave a Reply

Your email address will not be published. Required fields are marked *