Posts Slider

Karnataka Voice

Latest Kannada News

ಸಂಡೇ ಲಾಕ್ ಡೌನ್ ರದ್ದು: ಶನಿವಾರದ ರಜೆಯೂ ಕ್ಯಾನ್ಸಲ್- ರಾಜ್ಯ ಸರಕಾರದ ಆದೇಶ

1 min read
Spread the love

ಬೆಂಗಳೂರು: ಕೇಂದ್ರ ಸರಕಾರ ಲಾಕ್‌ಡೌನ್‌ನಲ್ಲಿ ಹಲವು ಬದಲಾವಣೆಗಳನ್ನ ತಂದ ಬೆನ್ನಲ್ಲೇ ರಾಜ್ಯ ಸರಕಾರ ಕೂಡಾ ಸಂಡೇ ಲಾಕ್‌ಡೌನ್ ರದ್ದು ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರಕಾರ ಅನ್‌ಲಾಕ್ 3 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಂಡೇ ಲಾಕ್‌ಡೌನ್ ರದ್ದು ಮಾಡಿದೆ. ಇದರ ಜೊತೆಗೆ ಶನಿವಾರದ ರಜೆಯನ್ನೂ ಕ್ಯಾನ್ಸಲ್ ಮಾಡಿದೆ.


ಆಗಸ್ಟ್ 5 ರಿಂದ ಜಿಮ್ ಯೋಗ ಸೆಂಟರ್ ಆರಂಭವಾಗಲಿದ್ದು, ನೈಟ್ ಕರ್ಪ್ಯೂ ಕೂಡಾ ಆಗಸ್ಟ್ ಒಂದರಿಂದ ರದ್ದು ಮಾಡಲಾಗಿದೆ.
ಆಗಸ್ಟ್ 31 ರ ವರೆಗೆ ಶಾಲೆ- ಕಾಲೇಜು ಓಪನ್‌ಗೆ ಅವಕಾಶವಿಲ್ಲ. ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ ನೀಡಲಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಿ ಆದೇಶಿಸಲಾಗಿದೆ.


Spread the love

Leave a Reply

Your email address will not be published. Required fields are marked *