Posts Slider

Karnataka Voice

Latest Kannada News

ಕರ್ನಾಟಕವಾಯ್ಸ್.ಕಾಂ “ಬಿಗ್ ಇಂಪ್ಯಾಕ್ಟ್”- ‘ಕ್ರಾಸ್ ಡೆಪ್ಟೇಟೇಶನ್’ ಮಾಹಿತಿ ಕೇಳಿದ ಸಚಿವರು…!!

1 min read
Spread the love

ಸರಕಾರದ ನೀತಿಯನ್ನೇ ಧಿಕ್ಕರಿಸಿ ನಡೆಯುತ್ತಿರುವ ನಿಯೋಜನೆಗಳು

ನೇರವಾಗಿ ಡಿಡಿಪಿಐ ಭಾಗಿ, ಕರ್ನಾಟಕವಾಯ್ಸ್.ಕಾಂ ನಿರಂತರ ಮಾಹಿತಿ 

ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಹಲವು ಪ್ರಮಾದಗಳ ಕುರಿತು ನಿಮ್ಮ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಮಾಹಿತಿಯನ್ನ ಬಹಿರಂಗ ಮಾಡುತ್ತಿದ್ದು, ಇದಕ್ಕೆ ಸರಕಾರ ಆದೇಶ ಹೊರಡಿಸಿದ್ದಾರೆ.

ಇದು ಕರ್ನಾಟಕವಾಯ್ಸ್.ಕಾಂನ ಇಂಪ್ಯಾಕ್ಟ್. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದ್ದರೂ ಕೂಡಾ ಕ್ರಾಸ್ ಡೆಪ್ಟೇಟೇಷನ್ ಮಾಡುವುದರ ಬಗ್ಗೆ ಸಾಕ್ಷ್ಯ ಸಮೇತ ಹೊರಗೆ ಹಾಕಿತ್ತು. ಈ ಕಾರಣಕ್ಕಾಗಿ ಸರಕಾರ ಆದೇಶ ಹೊರಡಿಸಿ, ನಿಯೋಜನೆ ಮಾಡಿರುವ ಸಂಪೂರ್ಣ ಮಾಹಿತಿಯನ್ನ ಒದಗಿಸುವಂತೆ ಹೇಳಿದೆ.

ಶಿಕ್ಷಣ ಇಲಾಖೆಯಿಂದ ನಿಯೋಜನೆ ಮಾಡಿರುವ ಮತ್ತೂ ಸಾಕ್ಷರತಾ ಉದ್ದೇಶಕ್ಕೆ ಮಾಡಿರುವ ಡೆಪ್ಟೇಟೇಷನ್ ಬಗ್ಗೆಯೂ ಮಾಹಿತಿ ನೀಡುವಂತೆ ಆದೇಶ ಮಾಡಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಹಲವರನ್ನ ಕಾನೂನು ಬಾಹಿರವಾಗಿ ನಿಯೋಜನೆ ಮಾಡಲಾಗಿದ್ದರ ಬಗ್ಗೆ ಮಾಹಿತಿಯನ್ನು ನಿಮ್ಮ “ಕೆವಿ” ಹೊರ ಹಾಕಿತ್ತು.


Spread the love

Leave a Reply

Your email address will not be published. Required fields are marked *

You may have missed