Posts Slider

Karnataka Voice

Latest Kannada News

ಕುಂದಗೋಳದಲ್ಲಿ ಖೋಟಾ ನೋಟು- ಬಿಜೆಪಿಯವನೇ ಕಿಂಗ್ ಪಿನ್… SP ಮಾತಾಡಿದ್ದಾರೆ..!

Spread the love

ಕುಂದಗೋಳ: ಹೆಚ್ಚು ಜನ ಬರುವ ಜಾಗವನ್ನೇ ಆಯ್ದುಕೊಂಡ ಕಿಲಾಡಿಯೋರ್ವ ಸಲೀಸಾಗಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗಲೇ ಚಾಣಾಕ್ಷ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕುಂದಗೋಳ ಪಟ್ಟಣದ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರೋ ಮಿಲ್ಕ್ ಪಾರ್ಲರನಲ್ಲಿ ಖೋಟಾ ನೋಟು ಚಲಾಯಿಸುತ್ತಿದ್ದ ಬಿಜೆಪಿಯ ಗ್ರಾಮಾಂತರ ಜಿಲ್ಲೆಯ ಸಾಮಾಜಿಕ ಜಾಲತಾಣದ ಸದಸ್ಯ ಸಾಗರ ಕಾಶಪನವರ ಸೇರಿದಂತೆ ಹಲವರು ಬಂಧನವಾಗಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಹೇಳಿದ್ದೇನು.. ಇಲ್ಲಿದೆ ನೋಡಿ ಪೂರ್ಣ ವರದಿ..


Spread the love

Leave a Reply

Your email address will not be published. Required fields are marked *

You may have missed