ಮುಸ್ಲಿಂ ಬಂಧುಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು: ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿಕೆ…

ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೇಳುವ ಸಮಯದಲ್ಲಿ ಮುಸ್ಲಿಂರ ಬಗ್ಗೆ ಮಾತನಾಡಿದ್ದ ಪಂಚಮಸಾಲಿ ಪೀಠದ ಕೂಡಲಸಂಗಮದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಹೇಳಿಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಮತ್ತೊಂದು ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.
ಸ್ವಾಮೀಜಿಗಳ ಹೇಳಿಕೆಯನ್ನ ವಿರೋಧಿಸಿದ್ದ ಹಾಗೂ ಸ್ವಾಮೀಜಿಗಳ ಹೇಳಿಕೆ ಇಲ್ಲಿದೆ ನೋಡಿ..
ಧರ್ಮದ ಬಗ್ಗೆ ಮಾತನಾಡುವ ಸಮಯದಲ್ಲಿ ಹೀಗೆ ಮಾತನಾಡಿರುವುದನ್ನ ತಪ್ಪಾಗಿ ತಿಳಿದುಕೊಳ್ಳುವುದು ಬೇಡವೆಂದು ಸ್ವಾಮೀಜಿ ಕೋರಿದ್ದಾರೆ.