ಕರವೇ ನಾರಾಯಣಗೌಡ ಕೋರ್ಟಗೆ ಹಾಜರ್: ಯಾಕೆ ಗೊತ್ತಾ..?

ಚಿಕ್ಕೋಡಿ: ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ ನಡೆಸಿದ್ದನ್ನ ಖಂಡಿಸಿ ಹೋರಾಟ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯೌಗೌಡ ಅವರನನ್ನು ಸೇರಿಸಲಾಗಿತ್ತು.
2008ರಲ್ಲಿ ನಡೆದ ಮಹಾಮೇಳಾವದ ವಿರುದ್ಧ ನಡೆಎದ ಹೋರಾಟದಲ್ಲಿ ಭಾಗಿಯಾದವರ ವಿರುದ್ಧದ ಪ್ರರಕರಣವೂ ಚಿಕ್ಕೋಡಿಯಲ್ಲಿ ನಡೆಯುತ್ತಿದ್ದು, ಸ್ವತಃ ನಾರಾಯಣಗೌಡ ಕೂಡಾ ಹಾಜರಾಗಿದ್ದರು.