Posts Slider

Karnataka Voice

Latest Kannada News

ಕಾಂಗ್ರೆಸ್ ಸೇರಿದ ಎನ್.ಎಚ್.ಕೋನರೆಡ್ಡಿ ಬಂಡವಾಳ ಬಿಚ್ಚಿಟ್ಟ ಜೆಡಿಎಸ್ ಕಾರ್ಯಕರ್ತರು….!

Spread the love

ಧಾರವಾಡ: ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಎನ್.ಎಚ್.ಕೋನರೆಡ್ಡಿ ಹಣ ಮಾಡಿಕೊಂಡಿದ್ದು ಹೇಗೆ. ಕೋರ್ಟ್ ಬಳಿ ಭೂಮಿಯನ್ನ ಖರೀದಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಜೆಡಿಎಸ್ ನ ಪ್ರಮುಖರು ಆಗ್ರಹಿಸಿದ್ದಾರೆ.

ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಎನ್.ಎಚ್.ಕೋನರೆಡ್ಡಿಯವರು ಕಳೆದ 14ರಂದು ಕಾಂಗ್ರೆಸ್ ಪಕ್ಷವನ್ನ ಸೇರಿದ್ದು, ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ, ಅವರ ಬಗ್ಗೆ ಹೇಳಿದ್ದು ಹೀಗೆ.

ಕಾಂಗ್ರೆಸ್ ಪಕ್ಷವನ್ನ ಸೇರಿರುವ ಕೋನರೆಡ್ಡಿಯವರು ಕುಮಾರಸ್ವಾಮಿ, ರೇವಣ್ಣ ಹಾಗೂ ಹೊರಟ್ಟಿಯವರಿಂದ ಹಣವನ್ನ ಲೂಟಿ ಮಾಡಿದ್ದಾರೆಂದು ಆರೋಪಿಸಿದರು.


Spread the love

Leave a Reply

Your email address will not be published. Required fields are marked *