ಹುಬ್ಬಳ್ಳಿ ಕಿಮ್ಸನಲ್ಲಿ ತಪ್ಪಿದ “ಭಾರೀ ಅನಾಹುತ” 7ಬೈಕ್, ಟಾಟಾಏಸ್ ಜಖಂ….

ಹುಬ್ಬಳ್ಳಿ: ನಗರದ ಕಿಮ್ಸನಲ್ಲಿ ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಏಳು ದ್ವಿಚಕ್ರ ವಾಹನವೂ ಸೇರಿದಂತೆ ಟಾಟಾಏಸ್ ಜಖಂಗೊಂಡಿದೆ.
ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ನಿರ್ಮಾಣ ಹಂತದ ಕಟ್ಟಡಕ್ಕೆ ಕಟ್ಟಲಾಗಿದ್ದ “ಸಾರ್” ಬಿದ್ದು ಅವಘಡ ಸಂಭವಿಸಿದೆ. ಕಿಮ್ಸನಲ್ಲಿನ ರೋಗಿಗಳಿಗೆ ಊಟ ನೀಡಲು ಬಂದ ಸಂಬಂಧಿಕರ ಬೈಕುಗಳು ಜಖಂಗೊಂಡಿದ್ದು, ಅವರೆಲ್ಲರೂ ಗೋಳಿಡುತ್ತಿದ್ದರು.