“ಖುರಾನ” ಮೊದಲ ‘ಸೂರಃ’ ಪಠಿಸಿ, ಸಮಾನತೆ ಸಾರಿದ ಡಿಸಿ ದಿವ್ಯಪ್ರಭು… Exclusive Video

ಹುಬ್ಬಳ್ಳಿ: ಗಣೇಶ ಹಬ್ಬ ಹಾಗೂ ಈದ್‌ಮಿಲಾದ್ ಹಬ್ಬವೂ ಶಾಂತಿಯುತವಾಗಿ ನಡೆದ ಹಿನ್ನೆಲೆಯಲ್ಲಿ ಜಾತ್ಯಾತೀತ ಸಮಾರಂಭವನ್ನ ನಗರದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಖುರಾನ್ ಮೊದಲ ಸೂರಃ (surah)ದಲ್ಲಿಯೇ ಅದ್ಭುತ ನುಡಿಗಳಿದ್ದು, ಅವುಗಳನ್ನ ಅರ್ಥ ಮಾಡಿಕೊಂಡರೇ ಯಾವುದೇ ಭಿನ್ನಾಭಿಪ್ರಾಯ ಇರಲ್ಲ ಎಂದರು.
ಎಕ್ಸಕ್ಲೂಸಿವ್ ವೀಡಿಯೋ…
ಡಿಸಿ ದಿವ್ಯ ಪ್ರಭು ಅವರ ಮಾತುಗಳಲ್ಲಿ ಮಾನವೀಯತೆ ಅಂತಃಕರಣ ಮತ್ತು ಸಮಾನತೆಯನ್ನ ಬಿಂಬಿಸುತ್ತಿತ್ತು. ಎಲ್ಲದರಲ್ಲೂ ದೇವರ ಸ್ಮರಣೆ ಅಗತ್ಯ ಎಂದರು.