Posts Slider

Karnataka Voice

Latest Kannada News

“ಕೆಸಿಡಿಗೆ ಈಡುಗಾಯಿ” ಡಿಗ್ರಿ ಮುಗಿದ ವಿದ್ಯಾರ್ಥಿಗಳ “ಆ” Exclusive Story With Videos….

1 min read
Spread the love

ಧಾರವಾಡ: ನಗರದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ವಿಶೇಷವಾಗಿ ಕಾಲೇಜಿನ ತಮ್ಮ ಕೊನೆಯ ದಿನವನ್ನ ಆಚರಿಸಿಕೊಂಡು, ಸಂಭ್ರಮಿಸಿದರು.

ವಿದ್ಯಾರ್ಥಿಗಳ ಸಂಭ್ರಮ ಹೇಗಿತ್ತು ಗೊತ್ತಾ… ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ…

ಪರೀಕ್ಷೆ ಮುಗಿಯುತ್ತಿದ್ದ ಬಣ್ಣದಾಟದಲ್ಲಿ ತೊಡಗಿದ ಪ್ರತಿಯೊಬ್ಬರು, ಗೆಳೆಯರೊಂದಿಗೆ ಸಡಗರಪಟ್ಟರು. ಇದೇ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ನಿಂತು ದೀಪ ಬೆಳಗಿಸಿ ಕಾಯಿ ಒಡೆದು ಸಂಭ್ರಮಿಸಿದರು.


Spread the love

Leave a Reply

Your email address will not be published. Required fields are marked *