Posts Slider

Karnataka Voice

Latest Kannada News

ಕಿಮ್ಸನಲ್ಲಿ ಪಾಸಿಟಿವ್ ರೋಗಿಗಳ ಮುಂದೆ ಹೆಣದ ಪ್ಯಾಕಿಂಗ್: ಕರ್ನಾಟಕವಾಯ್ಸ್.ಕಾಂ ಇಂಪ್ಯಾಕ್ಟ್…!

1 min read
Spread the love

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ರೋಗಿಗಳ ವಾರ್ಡಿನಲ್ಲಿ ಸಾವಿಗೀಡಾದ ವ್ಯಕ್ತಿಗಳ ಶವವನ್ನ, ರೋಗಿಗಳ ಮುಂದೆ ಪ್ಯಾಕಿಂಗ್ ಮಾಡುತ್ತಿದ್ದ ಪ್ರಕರಣವನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ್ದಕ್ಕೆ ಸಚಿವ ಪ್ರಲ್ಹಾದ ಜೋಶಿಯವರು ತಕ್ಷಣವೇ ಕ್ರಮ ಜರುಗಿಸಿ ಎಂದು ಸೂಚನೆ ಕೊಟ್ಟಿದ್ದಾಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, ನಿನ್ನೆ ಈ ವಿಷಯ ಗೊತ್ತಾದ ತಕ್ಷಣವೇ, ಕಿಮ್ಸನಲ್ಲಿ ಮಾತನಾಡಿ ಬದಲಿ ವ್ಯವಸ್ಥೆಗೆ ಸೂಚನೆ ನೀಡಿದ್ದೇನೆ ಎಂದರು.

ಈ ದೃಶ್ಯವನ್ನ ಹಾಕಿದ್ದು, ಪಾಸಿಟಿವ್ ರೋಗಿಗಳ ಭಯ ದೂರವಾಗಲಿ ಎಂಬ ಉದ್ದೇಶದಿಂದ ಎಂದು ಕರ್ನಾಟಕವಾಯ್ಸ್.ಕಾಂ ಮೊದಲೇ ತಿಳಿಸಿತ್ತು. ಅದೀಗ ಫಲ ನೀಡಿದ್ದು, ಕೊರೋನಾ ರೋಗಿಗಳು ಭಯವಿಲ್ಲದೇ ಚಿಕಿತ್ಸೆ ಪಡೆಯುವಂತಾಗಿದ್ದು, ಉತ್ತಮ ವಿಚಾರ.

http://karnatakavoice.com/2021/05/18/karnatakavoice-exclusive-report/


Spread the love

Leave a Reply

Your email address will not be published. Required fields are marked *