ಇಡೀ ಕರ್ನಾಟಕವೇ “ಅಚ್ಚರಿಯಾಗೋದು” ಸತ್ಯ… ಅದ್ಕೆ ಕಾರಣವಾಗಲಿದೆ ಧಾರವಾಡ…Big Exclusive…

ಈ ವಿಷಯ ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸತ್ತೆ
ಧಾರವಾಡ ಜಿಲ್ಲೆಯ ಈ ವಿಷಯ ಹೊರಗೇಕಿಲ್ಲ
ಧಾರವಾಡ: ಅಚ್ಚರಿಯ ವಿಷಯವೊಂದನ್ನ ಧಾರವಾಡ ಜಿಲ್ಲೆ ತನ್ನ ಮಡಿಲಿನಲ್ಲಿಟ್ಟುಕೊಂಡು ಮುನ್ನಡೆದಿದ್ದು, ಇದು ಒಂದು ರೀತಿಯಲ್ಲಿ ದಾಖಲೆಯಾಗಲಿದೆ.
ಹೌದು… ಇಡೀ ಕರ್ನಾಟಕದ ಯಾವುದೇ ಮೂಲೆಯಲ್ಲೂ ಇಂತಹದ್ದನ್ನ ನೋಡಲು ಸಾಧ್ಯವೇಯಿಲ್ಲ. ಆದರೆ, ಇಲ್ಲಿರುವ ವಿಷಯ ಯಾರಿಗೂ ಗೊತ್ತಾಗದೇ ಇರುವುದು ಕೂಡಾ ಅಷ್ಟೇ, ಅಚ್ಚರಿಯನ್ನ ಮೂಡಿಸಿದೆ.
ದೀಪಾವಳಿಯ ಸಂದರ್ಭದಲ್ಲಿ ಈ ವಿಷಯ ಧಾರವಾಡ ಜಿಲ್ಲೆಗೆ ಹೊಸದೊಂದು ಭಾಷ್ಯ ಬರೆಯಲು ಕಾರಣವಾಗಲಿದೆ. ಇದೇಲ್ಲ ಹೇಗೆ ಸಾಧ್ಯ, ಎಂದು ಕೌತುಕ ಮೂಡಿಸುವ ಮಾಹಿತಿಯನ್ನ ಕರ್ನಾಟಕವಾಯ್ಸ್. ಕಾಂ ನಾಳೆಗೆ ಹೊರ ಹಾಕಲಿದೆ.