Posts Slider

Karnataka Voice

Latest Kannada News

ಕಲಾವಿದರಿಗೆ ಸಹಾಯ ಮಾಡಲು ಮುಂದಾದ ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ

1 min read
Spread the love

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ನೆಲೆಸಿರುವ  ಟಿವಿ, ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿರುವ ಕಲಾವಿದರು, ತಂತ್ರಜ್ಞರು ಇದ್ದರೆ ಕರೋನಾ ಸಮಯದಲ್ಲಿ ಬೇರೆ ಎಲ್ಲಿಯೂ ಮಾಹಿತಿ ನೀಡದೆ ಇದ್ದವರು ಹಾಗೂ  ಯಾರಿಂದಲೂ  ಯಾವುದೇ ರೀತಿಯ ಸಹಾಯ ಪಡೆಯದೇ ಇದ್ದರೆ ತಕ್ಷಣ ಅವರು ನಿಮ್ಮ ವಿವರ ಕಳುಹಿಸುವಂತೆ ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ ವಿನಂತಿಸಿದೆ.

ಮಾಹಿತಿ ನೀಡುವವವರು ಹೆಸರು :-, ವಿಳಾಸ :-, ಆಧಾರ್ ಕಾರ್ಡ್ :-, ಫೋನ್ ನಂಬರ್ :- ಮತ್ತು ಸಂಘಟನೆಯಲ್ಲಿ ಕಾರ್ಡ್ ಹೊಂದಿದ್ದರೆ ಮಾಹಿತಿ ನೀಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉತ್ತರ ಕರ್ನಾಟಕ ವಾಣಿಜ್ಯ ಮಂಡಳಿ ಹುಬ್ಬಳ್ಳಿ -ಧಾರವಾಡ ಕಛೇರಿ ಫೋನ್ 9482679382 ನಂಬರ್ಗೆ ಕಚೇರಿಯ ಸಮಯದಲ್ಲಿ ಸಂಪರ್ಕಿಸಲು ತಿಳಿಸಿದೆ.


Spread the love

Leave a Reply

Your email address will not be published. Required fields are marked *