Posts Slider

Karnataka Voice

Latest Kannada News

ಅಯ್ಯೋ.. ನಾಳೆ ಕೂಡಾ ‘ರೆಡ್ಡಿಗಾರು’ ಬಳ್ಳಾರಿಗೆ ಹೋಗೋಕೆ ಆಗಲ್ಲ: ಗೆಳೆಯನ ತಾಯಿ ಪುಣ್ಯತಿಥಿಯಲ್ಲಿ ಭಾಗಿಯಾಗಲ್ಲ..!

1 min read
Spread the love

ಬೆಂಗಳೂರು: ಆತ್ಮೀಯ ಮಿತ್ರ ಸಚಿವ ಶ್ರೀರಾಮುಲು ತಾಯಿಯ ಪುಣ್ಯತಿಥಿಯಲ್ಲಿ ಭಾಗಿಯಾಗಲು ಬೆಳಗಾದರೇ ಹೋಗಬೇಕಾಗಿದ್ದು ಜನಾರ್ಧನರೆಡ್ಡಿ ಮತ್ತೆ ಬಳ್ಳಾರಿಗೆ ಹೋಗುತ್ತಿಲ್ಲ. ಕಾರಣ ಕೊರೋನಾ ಪಾಸಿಟಿವ್..

ಹೌದು.. ಜನಾರ್ಧನರೆಡ್ಡಿಗೂ ಕೊರೋನಾ ಪಾಸಿಟಿವ್ ಆಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರೇ ಅದನ್ನೇಲ್ಲ ಬರೆದುಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ನೋಡಿ

 

ಇಂದು ಸಂಜೆ ನನಗೆ ಕೊರೋನಾ ಸೊಂಕು ದೃಡಪಟ್ಟಿರುವ ಹಿನ್ನಲೆಯಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಆ ಕಾರಣದಿಂದ ನಾನು ನಾಳೆ ಆಗಸ್ಟ್ ೩೦ ರಂದು ಬಳ್ಳಾರಿಗೆ ಭೇಟಿ ನೀಡಿ ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ.

 

– ಗಾಲಿ ಜನಾರ್ಧನ ರೆಡ್ಡಿ.

 

Being tested positive with COVID-19 this evening, I will not be able to attend my dear friend B. Sriramulu’s mother’s funeral which is to be held on 30th of August in Ballari. Doctors in the hospital have been treating me well. Despite not having any symptoms, I have been tested positive. I hope by your blessings, I will recover soon.

 

– Gali Janardhan Reddy


Spread the love

Leave a Reply

Your email address will not be published. Required fields are marked *

You may have missed