ಮಾಜಿ ಶಾಸಕ ಕೋನರೆಡ್ಡಿಯವರ ಬಗ್ಗೆ ಜಮೀರ ಅಹ್ಮದ ನವಲಗುಂದದಲ್ಲೇ ಹೀಗೆ ಮಾತಾಡಬಾರದಿತ್ತು…!!!!

ನವಲಗುಂದ: ಕಾಂಗ್ರೆಸ್ ಶಾಸಕ ಜಮೀರ ಅಹ್ಮದ ನವಲಗುಂದಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿರೋ ವೀಡಿಯೋಂದು ವೈರಲ್ ಆಗಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಕೋನರೆಡ್ಡಿಯವರ ಅಪ್ಪಾ ಎಂದು ಸಂಬೋಧಿಸಿದ್ದಾರೆ.
ಸಂಪೂರ್ಣವಾಗಿ ಕೇಳಿ ಇಲ್ಲಿದೆ ನೋಡಿ ವೀಡಿಯೋ..