ಪ್ರೂಟ್ ಇರ್ಫಾನ್ ಹತ್ಯೆ ಬಗ್ಗೆ ಕಣ್ಣೀರಿಡುತ್ತ ಮಕ್ತುಂ ಸೊಗಲದ ಹೇಳಿದ್ದೇನು..? EXCLUSIVE VIDEO
ಹುಬ್ಬಳ್ಳಿ: ದೇವರ ತೋರಿಸ್ತಾನಾ ಅವರನ್ನ ನೋಡಕೋತ್ತೇವಿ. ಮದುವ್ಯಾಗ್ ಬೇಕಂತ ಮಾಡ್ಯಾರ್. ಏನ್ ಅಕೈತೀ ಅಕೈತಿ ಎನ್ನುತ್ತಲೇ ಗುಂಡು ಹೊಡೆದ್ರಲ್ಲಾ ಎನ್ನುತ್ತಲೇ ಗದ್ಗಧಿತರಾಗಿದ್ದು ಇರ್ಫಾನ್ ಹಂಚಿನಾಳ ಆತ್ಮೀಯ ಮಕ್ತುಂ ಸೊಗಲದ.
ಕಿಮ್ಸ್ ನ ಶವಾಗಾರದ ಮುಂದೆ ನಿಂತು ಆತ್ಮೀಯನ ಬಗ್ಗೆ ಹೇಳುತ್ತಿದ್ದಾಗ ಮಕ್ತುಂ ಸೊಗಲದ ಏನೂ ನಡೆಯಿತು ಎಂಬುದನ್ನ ವಿವರಿಸುತ್ತಿದ್ದ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಪೊಲೀಸರು ಅದನ್ನೇಲ್ಲ ಕಂಡು ಹಿಡಿಯುತ್ತಾರೆ.
ಯಾರೂ ಮಾಡಿದ್ದಾರೆಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂಬುದನ್ನ ಜಮಾದಾರ ವಕೀಲರು ಕೂಡಾ ಹೇಳಿದರು.