IPS ಶಶಿಕುಮಾರ್ ಅವರಿಗೆ “ಜೈ”ಕಾರ ಹಾಕಿದ ‘ಪೊಲೀಸ್ ಪ್ಯಾಮಿಲಿ’…!!!
1 min readಹುಬ್ಬಳ್ಳಿ: ಅವಳಿನಗರದ ಪೊಲೀಸ್ ಕಮೀಷನರೇಟ್‌ನ ಪೊಲೀಸರಿಗೆ ಆಯೋಜನೆ ಮಾಡಿದ್ದ ಆಟೋಟಗಳ ಸಮಾರೋಪದಲ್ಲಿ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರಿಗೆ ಪೊಲೀಸ್ ಪ್ಯಾಮಿಲಿಗಳು ಜೈಕಾರ ಹಾಕಿದ ಘಟನೆ ನಡೆಯಿತು.
ಪೊಲೀಸರೊಂದಿಗೆ ನಡೆದ ಆತ್ಮೀಯತೆಯ ದೃಶ್ಯಾವಳಿಗಳು ಇಲ್ಲಿವೆ ನೋಡಿ…
ಮನೋರಂಜನೆ ಕಾರ್ಯಕ್ರಮದಲ್ಲಿ ಎಲ್ಲರೂ ಒಂದಾಗಿ ಕುಣಿದು ಕುಪ್ಪಳಿಸಿದರು. ಪೊಲೀಸ್ ಕಾನ್ಸಟೇಬಲ್‌ರಿಂದ ಹಿಡಿದು ಪೊಲೀಸ್ ಕಮೀಷನರ್ ವರೆಗೂ ಎಂಜಾಯ್ ಮಾಡಿದ್ದು ವಿಶೇಷವಾಗಿತ್ತು.