Posts Slider

Karnataka Voice

Latest Kannada News

IPL ರದ್ದಾದರೇ ಹತ್ತು ಸಾವಿರ ಕೋಟಿ ನಷ್ಟ: ಕರೋನಾ ಭಯ

1 min read
Spread the love

ನವದೆಹಲಿ: ಕರೋನಾ ಭೀತಿಯಿಂದ ಮುಂದೂಡಿಕೆಯಾಗಿರುವ ಐಪಿಎಲ್ ನ್ನ ಸಂಪೂರ್ಣವಾಗಿ ರದ್ದುಗೊಳಿಸಿದರೇ ಬಿಸಿಸಿಐ ಬರೋಬ್ಬರಿ 10ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆಯಂತೆ.

ಆರ್ಥಿಕ ತಜ್ಞರ ಅಭಿಪ್ರಾಯದಂತೆ ಇಷ್ಟೊಂದು ನಷ್ಟವಾಗಲಿದೆಯಂದು ಅಂದಾಜು ಮಾಡಲಾಗಿದೆ. ಐಪಿಎಲ್ ರದ್ದುಗೊಳಿಸುವುದರಿಂದ ಕೇವಲ ಬಿಸಿಸಿಐಗೆ ಮಾತ್ರ ನಷ್ಟವಾಗಲ್ಲ. ಬದಲಿಗೆ, ಪ್ರಾಂಚೈಸಿಗಳಿಂದ ಪ್ರಾಯೋಜಕರು, ಮಾಧ್ಯಮ ಮಾಧ್ಯಮ ಹಕ್ಕಿನಿಂದ ಹಿಡಿದು ಆಟಗಾರರವರೆಗೆ ಎಲ್ಲರೂ ನೇರವಾಗಿ ನಷ್ಟಕ್ಕೆ ಒಳಗಾಗಲಿದ್ದಾರೆ.


Spread the love

Leave a Reply

Your email address will not be published. Required fields are marked *