ಶ್ರೀ ಧರ್ಮಸ್ಥಳ ಸಂಘವೂ “ಮೆಡಿಕಲ್ ಶಾಪ್” ಲೈಸನ್ಸ್ ಪಡೆದು “ವೈನ್ ಶಾಪ್” ನಡೆಸಿದಂತಿದೆ… ಬಡ್ಡಿ ವಿರುದ್ಧ ಜನಾಂದೋಲನ…!!!
ಶ್ರೀ ಧರ್ಮಸ್ಥಳ ಸಂಘದ ಹೆಸರಿನಲ್ಲಿ ಬಡ್ಡಿ ವ್ಯವಹಾರ
ಪ್ರತಿ ಗ್ರಾಮದಲ್ಲಿ ಜನಾಂದೋಲನ
ಕಲಬುರಗಿ: ಶ್ರೀ ಧರ್ಮಸ್ಥಳ ಸಂಘವೂ ಆರ್‌ಬಿಐ ಕಾನೂನು ಮೀರಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, ಹಣ ತುಂಬದಿರುವವರಿಗೆ ದೇವರ ಹೆಸರಿನಲ್ಲಿ ಭಯ ಬೀಳಿಸಲಾಗುತ್ರಿದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ ಮಟ್ಟೆಣ್ಣನವರ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಮೆಡಿಕಲ್ ಶಾಪ್ ಲೈಸೆನ್ಸ್ ಪಡೆದು ವೈನ್ ಶಾಪ್ ನಡೆಸಲಾಗುತ್ತಿದೆ ಎಂದರು.
ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೋರಾಟ ನಡೆಸಬೇಕಿದೆ. ಆಗಲೇ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವೆಂದು ಗಿರೀಶ ಹೇಳಿದರು.