ನೂಲ್ವಿಯಲ್ಲಿ “ಅಲ್ಲೇ” ತುಂಡರಿಸಿದ ಯಂತ್ರ: ಸ್ಥಿತಿ ಗಂಭೀರ…!
1 min readಹುಬ್ಬಳ್ಳಿ: ವ್ಯಕ್ತಿಯೋರ್ವ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಯಂತ್ರ ತಗುಲಿದ ಪರಿಣಾಮ ಮರ್ಮಾಂಗದ ಮೇಲ್ಬಾಗದಲ್ಲಿಯೇ ತುಂಡರಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯಲ್ಲಿ ನಡೆದಿದೆ.
ನೂಲ್ವಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಯಂತ್ರವೂ “ಆ” ಜಾಗದಲ್ಲಿ ತಗುಲಿದ್ದರಿಂದ ಅತೀವ ರಕ್ತಸ್ರಾವವಾಗಿದೆ. ಗಂಭೀರ ಸ್ಥಿತಿಯಲ್ಲಿರುವುರಿಂದ ಕಿಮ್ಸಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ.
ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.