ಗರ್ಭೀಣಿ ಪತ್ನಿಯನ್ನ “ಹತ್ಯೆ” ಮಾಡಲು ಮಗನಿಗೆ ಸ್ಕೇಚ್ ಹೇಳಿದ “ಬ್ಯಾಹಟ್ಟಿಯ ಮಾವ”- ಆಡೀಯೋ ವೈರಲ್…!!!
ಹುಬ್ಬಳ್ಳಿ: ಗಂಡ-ಹೆಂಡೀರ ಜಗಳ ಉಂಡು ಮಲಗುವ ತನಕ ಎಂಬ ನಾಣ್ಣುಡಿಯನ್ನ ಮರೆತಂತ ತಂದೆಯೋರ್ವ ತನ್ನ ಸೊಸೆಯನ್ನ ಹತ್ಯೆ ಮಾಡುವಂತೆ ಹೇಳಿರುವ ಆಡೀಯೋ ವೈರಲ್ ಆಗಿದ್ದು, ಇಂಥವರಿಗೆ ತಕ್ಕ ಪಾಠವನ್ನ ಪೊಲೀಸರು ಕಲಿಸಬೇಕಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಯುವಕನನ್ನ ಮದುವೆಯಾಗಿ ತವರು ಮನೆಗೆ ಹೋಗಿದ್ದ ಸೊಸೆಯನ್ನ, ಅಲ್ಲೇ ಹತ್ಯೆ ಮಾಡುವಂತೆ ಮಗನಿಗೆ ಹೇಳಿರುವ ಮಾವನ ಆಡೀಯೋ ಇಲ್ಲಿದೆ ಕೇಳಿ.
ಕಲಘಟಗಿ ತಾಲೂಕಿನ ಹೆಂಡತಿ ಮನೆಗೆ ಹೋದ ಮಗ, ಆರೋಪಿಯಾಗಿ ಬರಲಿ ಎಂದು ಬಯಸುವ ಇಂತಹ ತಂದೆಗೆ ತಕ್ಕ ಪಾಠವನ್ನ ಪೊಲೀಸರು ಕಲಿಸಬೇಕಿದೆ. ಇಲ್ಲದಿದ್ದರೇ, ಗರ್ಭೀಣಿ ಸೊಸೆಯ ಪ್ರಾಣಕ್ಕೆ ಕುತ್ತು ಬಂದಿತು.
