ಧಾರವಾಡ: ನೀವೂ ಎಂದು ನೋಡದ “ಕ್ರೂರತೆ” ವೀಡಿಯೋ ಇಲ್ಲಿದೆ ನೋಡಿ….!

ಧಾರವಾಡ: ಇಷ್ಟೊಂದು ಅಮಾನವೀಯವಾದ ಘಟನೆಯನ್ನ ವಿದ್ಯಾನಗರಿ ಧಾರವಾಡದಲ್ಲಿ ಎಂದೂ ಕಂಡು ಬಂದಿರಲಿಲ್ಲ. ತನ್ನ ಅತ್ತೆಯನ್ನೇ ದನದ ಬಳಿಯೇ ದನದಂತೆ ಬಡಿದು ಜಗ್ಗಾಡಿದ ಪ್ರಸಂಗವೊಂದು ಇಂದು ಬೆಳಗಿನ ಜಾವ ಕಂಡು ಬಂದಿದೆ.
ಧಾರವಾಡದ ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿಯಿರುವ ಜಾಗದಲ್ಲಿಯೇ ತನ್ನ ಅತ್ತೆಯನ್ನ ದನಕರುಗಳ ಮಧ್ಯೆಯೇ ಸೊಸೆ ಜಗ್ಗಾಡಿ ಬಡಿಯುತ್ತಿರುವ ವೀಡಿಯೋವನ್ನ ದಾರಿಹೋಕರು ಚಿತ್ರೀಕರಣ ಮಾಡಿದ್ದು, ಅದೀಗ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ..
ಇಂತಹ ಧನಪಿಶಾಚಿ ಮನಸ್ಥಿತಿಯ ಮಹಿಳೆಯನ್ನ ಪೊಲೀಸರು ಹಿಡಿದು ತಕ್ಕ ಪಾಠ ಕಲಿಸಬೇಕಿದೆ. ವೃದ್ಧೆಯನ್ನ ಅಷ್ಟೊಂದು ಹೀನವಾಗಿ ನಡೆಸಿಕೊಳ್ಳಲು ಕಾರಣವೇನು ಎಂಬುದನ್ನ ಕೂಡಾ ಪೊಲೀಸರು ಪತ್ತೆ ಹಚ್ಚಿ, ಮಾನವೀಯತೆಯನ್ನ ಉಳಿಸಬೇಕಿದೆ.