Posts Slider

Karnataka Voice

Latest Kannada News

SSK ಸಮಾಜದ ಹುಡುಗ-ಹುಡುಗಿ “ಮುಸ್ಲಿಂ”ರನ್ನ ಮದುವೆಯಾದ್ರೇ ಜಾತಿಯಿಂದ ಹೊರಕ್ಕೆ… ಹುಡಾ ಅಧ್ಯಕ್ಷನ ಲೆಟರ್ ಹೆಡ್ ಲ್ಲಿ ಪತ್ರ..

1 min read
Spread the love

ಹುಬ್ಬಳ್ಳಿ: ನಗರದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಹುಡುಗಿಯೊಂದು ಮುಸ್ಲಿಂ ಯುವಕನನ್ನ ಮದುವೆಯಾದ ಹಿನ್ನೆಲೆಯಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು, ತಮ್ಮ ಸರಕಾರಿ ಲೆಟರ್ ಹೆಡ್ ನಲ್ಲಿ ಸಮಾಜದ ಪ್ರಮುಖರಿಗೆ ಪತ್ರವೊಂದನ್ನ ರೆದಿದ್ದು, ಅದೀಗ ವೈರಲ್ ಆಗಿದೆ.

ಈ ಬಗ್ಗೆ ರಜತ ಉಳ್ಳಾಗಡ್ಡಿಮಠ ಅಭಿಪ್ರಾಯವನ್ನ ಹೇಳಿದ್ದು ಹೀಗೆ..

ಹುಬ್ಬಳ್ಳಿ ಧಾರವಾಡ ಹುಡಾ ಅಧ್ಯಕ್ಷ ಎಸ್​ಎಸ್​ಕೆ ಸಮಾಜ ಕೇಂದ್ರ ಪಂಚಟ್ರಸ್ಟ್ ಕಮಿಟಿಗೆ ಪತ್ರ

ಸರ್ಕಾರಿ ಲೆಟರ್​ ಹೆಡ್​​ ನಲ್ಲೆ ಪತ್ರ ಬರೆದ ಹುಡಾ ಅಧ್ಯಕ್ಷ ನಾಗೇಶ್​​

ಮುಸ್ಲಿಂ ಯುವಕರು ನಮ್ಮ ಸಮಾಜದ ಯುವತಿಯರನ್ನ ಟಾರ್ಗೇಟ್​​ ಮಾಡಿ ಮದುವೆ ಮಾಡಿಕೊಂಡು ಲವ್​ ಜಿಹಾದ್ ಮಾಡಿಕೊಂಡಿದ್ದಾರೆ..

ಇಂತಹ ಘಟನೆಗಳು ಸಮಾಜದಲ್ಲಿ ತುಂಬಾ ನಡೆಯುತ್ತಿವೆ

ಈಗ ನಮ್ಮ ಸಮಾಜ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು

ಅಂತಹ ಕುಟುಂಬವನ್ನು  ಸಮಾಜದಿಂದ ಹೊರಗಿಡಬೇಕು

ಆ ಕುಟುಂಬಕ್ಕೆ ಯಾವುದೇ ದೇವಸ್ಥಾನಕ್ಕೆ ಪ್ರವೇಶ ಕೊಡಬಾರದು

ಆ ಕುಟುಂಬಕ್ಕೆ ಯಾರು ಹೆಣ್ಣು ಕೊಡುವಂತಿಲ್ಲ

ಆ ಕುಟುಂಬದಿಂದ ಯಾರು ಹೆಣ್ಣು ತರುವಂತಿಲ್ಲ

ಆ ಕುಟುಂಬದವನ್ನು ನಮ್ಮ ಸಮಾಜದ ಯಾವುದೇ ಕಾರ್ಯಕ್ರಮಕ್ಕೆ ಕರೆಯುವಂತಿಲ್ಲ, ಅವರ ಮನೆಯಲ್ಲಿ ಭಾಗವಹಿಸುವಂತಿಲ್ಲ..


Spread the love

Leave a Reply

Your email address will not be published. Required fields are marked *

You may have missed