Posts Slider

Karnataka Voice

Latest Kannada News

ತೀರಾ ಅಪರೂಪದ ಪ್ರಕರಣವನ್ನ “ಡಿಜಿಟಲ್ ತಂತ್ರಜ್ಞಾನ” ಮೂಲಕ ಪತ್ತೆ ಹಚ್ಚಿರುವ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಟೀಂ….

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಎಂದೂ ಕೇಳರಿಯದ ಪ್ರಕರಣವೊಂದನ್ನ ಪತ್ತೆ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ತಂಡ ಯಶಸ್ವಿಯಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿಯವರಿಂದ ಪ್ರಶಂಸೆ ದೊರಕಿದೆ.

ಹೌದು… ಇಂತಹದೊಂದು ಪ್ರಕರಣವನ್ನ ಯಾರೂ ಊಹಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಇನ್ನೂ ಕೆಲವರು ಈ ಪ್ರಕರಣವನ್ನ ಕೇಳಿದರೇ, ‘ಹೀಗೂ ಆಗತ್ತಾ’ ಎಂದು ಹುಬ್ಬೇರಿಸುವುದು ಸತ್ಯ.

ಚಿಕ್ಕ ಸುಳಿವು ಇರದ. ಯಾವತ್ತೂ ಇಂತಹ ಪ್ರಕರಣದ ಬಗ್ಗೆ ಗೊತ್ತು ಇಲ್ಲದ ಪೊಲೀಸ್ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಟೀಂ, ಕೊನೆಗೂ ಆರೋಪಿಯನ್ನ ರೋಚಕವಾಗಿ ಬಂಧಿಸಿದ್ದಾರೆ.

ಆ ಎಲ್ಲ ವಿವರವನ್ನ ಕೆಲವೇ ನಿಮಿಷಗಳಲ್ಲಿ ನಿಮಗೆ ಕರ್ನಾಟಕವಾಯ್ಸ್.ಕಾಂ ಎಕ್ಸಕ್ಲೂಸಿವ್ ಆಗಿ ವೀಡಿಯೋ ಸಮೇತ ತಿಳಿಸಲಿದೆ.


Spread the love

Leave a Reply

Your email address will not be published. Required fields are marked *