Posts Slider

Karnataka Voice

Latest Kannada News

ಹುಬ್ಬಳ್ಳಿ: ಬುಲೆಟ್ ಕಳ್ಳರಿಬ್ಬರಿಂದ ಒಂದೇ ವಾರದಲ್ಲಿ “ಎರಡು ಹತ್ಯೆ”- ನಸೆ ಮತ್ತು ಪ್ರೀತಿ ನಸೆ… Exclusive Story

1 min read
Spread the love

ಹುಬ್ಬಳ್ಳಿ: ಕೂಡಿಕೊಂಡು ಕಳ್ಳತನ ಮಾಡಿದ ಗೆಳೆಯರಿಬ್ಬರು ಬೇರೆ ಬೇರೆ ಮನಸ್ಥಿತಿಯಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ತಲಾ ಒಬ್ಬೊಬ್ಬರನ್ನ ಹತ್ಯೆ ಮಾಡಿರುವ ಬೀಭತ್ಸ ಪ್ರಕರಣಗಳೆರಡು ಛೋಟಾ ಮುಂಬೈ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ನಡೆದಿದೆ.

ಈ ಕುರಿತು ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…

ಪೊಲೀಸರು ಆರೋಪಿಗಳ ಮನಸ್ಥಿತಿಯ ಹಿಂದಿನ ಸತ್ಯವನ್ನ ಅರಿಯಬೇಕಾಗಿದೆ. ಅವಳಿನಗರದಲ್ಲಿ ಹೆಚ್ಚುತ್ತಿರುವ ನಸೆಯ ಪದಾರ್ಥಗಳ ಬಗ್ಗೆ ಕಠಿಣವಾದ ಕ್ರಮವನ್ನ ಜರುಗಿಸಬೇಕಾಗಿದೆ. ಆಗ ಮಾತ್ರ ಅಪರಾಧ ಪ್ರಕರಣಗಳು ಕಡಿಮೆಯಾಗಬಹುದು.


Spread the love

Leave a Reply

Your email address will not be published. Required fields are marked *