Posts Slider

Karnataka Voice

Latest Kannada News

ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ-ಕಮೀಷರೇಟಿನಲ್ಲಿ ಇತಿಹಾಸ ಸೃಷ್ಟಿ…

1 min read
Spread the love

ಬೆಂಗಳೂರು: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷರನ್ನಾಗಿ ರೇಣುಕಾ ಸುಕುಮಾರ ಅವರನ್ನ ವರ್ಗಾವಣೆ ಮಾಡಿದ್ದು, ಕಮೀಷನರೇಟ್ ಆದ ಮೇಲೆ ಮೊದಲ ಮಹಿಳಾ ಅಧಿಕಾರಿ ಇವರಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ.

ಐಪಿಎಸ್ ಸಂತೋಷ ಬಾಬು ಅವರನ್ನ ಪ್ರಭಾರಿಯಾಗಿ ನೇಮಕ ಮಾಡುವ ಮುನ್ನವೇ ರೇಣುಕಾ ಸುಕುಮಾರ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಕೆಲವು ಸಮಯದವರೆಗೆ ಬಾಬು ಅವರನ್ನೇ ಮುಂದುವರೆಸಲಾಗಿತ್ತು.

ಸರಕಾರ ರೇಣುಕಾ ಸುಕುಮಾರ ಅವರನ್ನ ಪೊಲೀಸ್ ಕಮೀಷನರ್ ಆಗಿ ವರ್ಗಾಯಿಸಿದ್ದು, ಈ ಮೊದಲು ಅವರು ಡಿಸಿಪಿಯಾಗಿ ಅವಳಿನಗರದಲ್ಲಿ ಕಾರ್ಯನಿರ್ವಹಿಸಿದ್ದರು.


Spread the love

Leave a Reply

Your email address will not be published. Required fields are marked *