ಹುಬ್ಳಿ-ಧಾರ್ವಾಡದಲ್ಲಿ “ಮಳೆಯಾಘಾತ”: ಗ್ರಾಮೀಣದಲ್ಲಿ “ಸಿಡಿಲಾಘಾತ”- Exclusive Video

ಧಾರವಾಡ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಅವಳಿನಗರದಲ್ಲಿ ಗಾಳಿಯಾಧಾರಿತ ಮಳೆ ಬಿದ್ದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಿಡಿಲಿನ ಆರ್ಭಟ ಹೆಚ್ಚಾಗಿ ಕಂಡು ಬಂದಿದೆ.
ಧಾರವಾಡದಲ್ಲಿ ಅತಿಯಾದ ಮಳೆ ಬರುವ ಮುನ್ನವೇ ಗಾಳಿಯ ವೇಗ ಹೆಚ್ಚಿದ್ದರಿಂದ ಹಲವು ಅವಘಡಗಳು ಸಂಭವಿಸಿವೆ. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ತಗುಲಿದ ಘಟನೆ ಸಂಭವಿಸಿದೆ.
ವೀಡಿಯೋ…
ಅವಳಿನಗರದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಪ್ರಮುಖ ರಸ್ತೆಗಳೇ ಗುಂಡಿಯಂತಾಗಿದ್ದವು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.