ಹುಬ್ಬಳ್ಳಿ-ಧಾರವಾಡದಲ್ಲಿ “ಪೊಲೀಸರ ಗಾಂಧಿಗಿರಿ”- ತ್ರಿಮೂರ್ತಿಗಳ ಜನಮನ್ನಣೆಯ “ಭರವಸೆಯ ಬೆಳಕು”…

ಹುಬ್ಬಳ್ಳಿ/ಧಾರವಾಡ: ಅವಳಿನಗರದಲ್ಲಿ ಕಮೀಷನರೇಟ್ ಪೊಲೀಸರು ಸಾರ್ವಜನಿಕರ ನೆಮ್ಮದಿಗಾಗಿ ಅಪರಾಧ ತಡೆಯಲು ಹಲವು ರೀತಿಯ ಕಾರ್ಯಗಳನ್ನ ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗತೊಡಗಿದೆ.
ಪೊಲೀಸ್ ಕಮೀಷನರ್ ಆಗಿ ಎನ್.ಶಶಿಕುಮಾರ್ ಅವರು ಬಂದ ಮೇಲೆ “ಗಾಂಧಿಗಿರಿ” ಆರಂಭಗೊಂಡಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಪೊಲೀಸರ ಕ್ರಮದಿಂದ ಅವಳಿನಗರದ ನೂರಾರು ಕುಟುಂಬಗಳಲ್ಲಿ ಸಂತಸ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ.