ಹುಬ್ಬಳ್ಳಿ-ಧಾರವಾಡ ಪೊಲೀಸ್ ಅಧಿಕಾರಿಯ “ವಸೂಲಿ” ಕಹಾನಿ ಅಧಿವೇಶನದಲ್ಲಿ ಬಿಚ್ಚಿಟ್ಟ ಶಾಸಕ ಅರವಿಂದ ಬೆಲ್ಲದ್….!!!

ಬೆಂಗಳೂರು: ರಾಜ್ಯ ಸರಕಾರ ಬಡ್ಡಿ ವ್ಯವಹಾರ ತಡೆಯಲು ಹೊಸ ಕಾನೂನು ತರುತ್ತಿರುವುದು ಒಳ್ಳೆಯದು. ಆದರೆ, ಎಲ್ಲ ಕಾನೂನು ಬಾಹಿರ ದಂಧೆ ಮತ್ತೂ ನಡೆಸುವವರ ಬಗ್ಗೆ ಪೊಲೀಸರಿಗೆ ಗೊತ್ತೆಯಿರತ್ತೆ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.
ಅಧಿವೇಶನದಲ್ಲಿ ಮಾತನಾಡಿರುವ ಅವರು, ತಮಗೆ ಆದ ಅನುಭವವನ್ನ ಹೇಳಿಕೊಂಡರು.
ಹಣ ಕೊಟ್ಟು ಪೋಸ್ಟಿಂಗ್ ಪಡೆದಿರುವ ಪೊಲೀಸ್ ಅಧಿಕಾರಿಗಳು ಸೂ… ದಂಧೆ ಮಾಡುವರಿಂದಲೂ ಹಣ ಪಡೆಯುತ್ತಾರೆ ಎಂದು ಹೇಳಿದರು.