ಹುಬ್ಬಳ್ಳಿ-ಧಾರವಾಡದಲ್ಲಿ ನಾಳೆ “ಬಂದ್ ಇರಲ್ವಂತೆ”- ಜನಪರ ನಿರ್ಧಾರ ತೆಗೆದುಕೊಂಡ ಹೋರಾಟಗಾರರು….

ಹುಬ್ಬಳ್ಳಿ: ಮರಾಠಿಗರ ಕೃತ್ಯವನ್ನ ಖಂಡಿಸಿ ವಾಟಾಳ ನಾಗರಾಜ್ ಅವರು ಕರೆದಿರುವ ಕರ್ನಾಟಕ ಬಂದ್‌ಗೆ ತಾವು ಬೆಂಬಲ ನೀಡುವುದಿಲ್ಲ ಎಂದು ಆಟೋ ರಿಕ್ಷಾ ಚಾಲಕರ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ವೀಡಿಯೋ…
ಪರೀಕ್ಷೆಗಳು ನಡೆಯುವ ಸಮಯದಲ್ಲಿ ಬಂದ್ ಕರೆ ನೀಡಿದರೇ ಹೇಗೆ. ವರ್ಷಪೂರ್ತಿ ಮಕ್ಕಳು ವಿದ್ಯಾಭ್ಯಾಸ ಮಾಡಿ, ಇಂತಹ ಸಮಯದಲ್ಲಿ ತೊಂದರೆ ನೀಡುವುದು ಸರಿಯಲ್ಕ. ನಾವು ಅವಳಿನಗರದಲ್ಲಿ ಬಂದ್ ಮಾಡುವುದಿಲ್ಲವೆಂದು ಹೇಳಿದ್ದಾರೆ.