“ಹು-ಧಾ”ದಲ್ಲಿ ಗಣೇಶ ಚತುರ್ಥಿ-ಈದ್‌ಮಿಲಾದ್ ಸಂಭ್ರಮಕ್ಕೆ ಕಾರಣವೇನು ಗೊತ್ತಾ… ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದೇನು…!?

ಹುಬ್ಬಳ್ಳಿ: ಅವಳಿನಗರದಲ್ಲಿ ಯಾವುದೇ ಸಮಸ್ಯೆಗಳು ಇಲ್ಲದೇ, ಗಣೇಶ ಚತುರ್ಥಿ ಹಾಗೂ ಈದ್‌ಮಿಲಾದ್ ಹಬ್ಬವೂ ನಡೆದು ಸಾರ್ವಜನಿಕರಲ್ಲಿ ನೆಮ್ಮದಿಯನ್ನ ಮೂಡಿಸಿದ್ದು, ಇದಕ್ಕೆ ಕಾರಣವಾಗಿದ್ದು ಏನು ಎಂಬುದನ್ನ ಸ್ವತಃ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಹೇಳಿದ್ದಾರೆ.
ವೀಡಿಯೋ…
ಜನರ ಚೆಂದನೆಯ ಬದುಕಿಗಾಗಿ ಹಗಲಿರುಳು ದುಡಿದು ಎಲ್ಲರ ಪ್ರೀತಿಗೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್ ಸೇರಿದಂತೆ ಎಸಿಪಿಗಳು, ಪ್ರತಿ ಠಾಣೆಯ ಇನ್ಸ್‌ಪೆಕ್ಟರ್‌ಗಳು, ಪಿಎಸ್ಐಗಳು, ಎಎಸ್ಐಗಳು, ಹವಾಲ್ದಾರ್‌ಗಳು ಹಾಗೂ ಪೊಲೀಸರು, ಹೋಮ್‌ಗಾರ್ಡ್‌ಗಳು ಪಾತ್ರರಾಗಿದ್ದಾರೆ.