Posts Slider

Karnataka Voice

Latest Kannada News

ಹುಬ್ಬಳ್ಳಿ: ಒಳ್ಳೆಯರಾಗೋಕೆ “ಹಾಕಿದ್ದಾ” ಎಂದು ಮಾಲಾಧಾರಿಗಳನ್ನ ಪ್ರಶ್ನಿಸಿ, ಅಯ್ಯಪ್ಪನ ಮಹಿಮೆ ಹೇಳಿದ ಪೊಲೀಸ್ ಕಮೀಷನರ್…!!!

Spread the love

ಹುಬ್ಬಳ್ಳಿ: ನೀವೇನು ಅಯ್ಯಪ್ಪಸ್ವಾಮಿ ಮಾಲೆಯನ್ನ ಹಾಕಿದ್ದು ಒಳ್ಳೆಯರಾಗೋಕಾ ಅಥವಾ ಬೇರೆನೋ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪ್ರಶ್ನಿಸಿದರು.

ಗಂಭೀರ ಪ್ರಕರಣದಲ್ಲಿ ಆರೋಪಿಗಳಿದ್ದವರ ಪರೇಡ್ ನಡೆಸಿದ ವೇಳೆಯಲ್ಲಿ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ, ಭಾಗವಹಿಸಿದ್ದರು. ಈ ಸಮಯದಲ್ಲಿ ಪೊಲೀಸ್ ಕಮೀಷನರ್ ಏನಂದ್ರು ಎಂಬುದು ಇಲ್ಲಿರುವ ವೀಡೀಯೊದಲ್ಲಿ ನೋಡಬಹುದು.

ಒಳ್ಳೆಯರಾಗಿ ಬಂದರೇ, ರೌಡಿಷೀಟರ್ ತೆಗೆದು ಕೊಡ್ತೇನಿ. ಸಮಾಜದಲ್ಲಿ ಉತ್ತಮರಾಗಿ ಜೀವನ ಮಾಡಿ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಾಳಜಿವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *