ಹುಬ್ಬಳ್ಳಿ- “ಘನಘೋರ ಪೊಲೀಸ್ ಸಸ್ಪೆಂಡ್” Big Impact….
ಹುಬ್ಬಳ್ಳಿ: ಬಂಡಿವಾಡ ಗ್ರಾಮದ ಬಳಿಯ ಪ್ರೀತಿ ಡಾಬಾದಲ್ಲಿ ಗ್ರಾಪಂ ಸದಸ್ಯರು ಆಗಿರುವ ಡಾಬಾದ ಮಾಲೀಕನನ್ನ ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್‌ನನ್ನ ಕಮೀಷನರ್ ಎನ್.ಶಶಿಕುಮಾರ್ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಘಟನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕರ್ನಾಟಕವಾಯ್ಸ್. ಕಾಂ ಹೊರ ಹಾಕಿತ್ತು.
ಬಂಡಿವಾಡ ಗ್ರಾಮದ ಹನಮಂತ ಎಂಬುವವರನ್ನ ಅದೇ ಗ್ರಾಮದ ಪೊಲೀಸ್ ವಿರುಪಾಕ್ಷ ಅಳಗವಾಡಿ, ಥಳಿಸಿದ್ದ. ಈ ವೀಡಿಯೋ ವೈರಲ್ ಆಗಿತ್ತು. ಈ ವರ್ತನೆಯನ್ನ ಇಲಾಖೆ ಸಹಿಸದೇ ಅಮಾನತ್ತು ಮಾಡಿದ್ದಾರೆಂದು ಗೊತ್ತಾಗಿದೆ.