ಹುಬ್ಬಳ್ಳಿ “ದಗಲ್ ಬಾಜಿ ಪೊಲೀಸಪ್ಪ” ನ ಮೊದಲ ವೀಡಿಯೋ…!

ಹುಬ್ಬಳ್ಳಿ: ಇದು ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪೊಲೀಸರ ಕರಾಳ ಮುಖ. ತನ್ನ ಕಚೇರಿಯ ಮೇಲಾಧಿಕಾರಿಯೊಂದಿಗೆ ಹಣ ಲೂಟಿ ಮಾಡಲು ಇನ್ನುಳಿದ ಕೆಳ ಅಧಿಕಾರಿಗಳ ಹೆಸರನ್ನ ಹೇಗೆಲ್ಲ ಕೆಡಿಸಬಹುದೆಂಬುದಕ್ಕೆ ಸಾಕ್ಷ್ಯ ಸಮೇತ ಕರ್ನಾಟಕವಾಯ್ಸ್.ಕಾಂ ಪೊಲೀಸ್ ದಗಲ್ ಬಾಜಿ ತನವನ್ನ ನಿಮ್ಮ ಮುಂದಿಡಲಿದೆ. ಅದರ ಮೊದಲ ವೀಡಿಯೋ ಇಲ್ಲಿದೆ. ಸಂಪೂರ್ಣವಾಗಿ ನೋಡಿ…
ಪೊಲೀಸ್ ಕಮೀಷನರ್ ಲಾಬುರಾಮ್ ಅವರೇ ನಿಮ್ಮ ಅಧೀನದಲ್ಲಿ ನಿಮ್ಮದೇ ಇಲಾಖೆಯ ಮಾನವನ್ನ ಹರಾಜು ಹಾಕುತ್ತಿರುವುದು ನಿಮ್ಮದೇ ಇಲಾಖೆಯ “ಅನ್ನ ತಿನ್ನುವ ಜಾಗದಲ್ಲಿ .. ಮಾಡುವ ಜನ”. ಇನ್ನೂ ಕೆಲವೊತ್ತಿನಲ್ಲಿ ಇಡೀ ಪ್ರಕರಣದ ಮತ್ತೊಂದು ವೀಡಿಯೋವನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಲಿದೆ. ಅದನ್ನ ನೋಡಿದ ನಂತರ, ನಿಮ್ಮಲ್ಲಿರುವ ” ಕಸ” ತಿನ್ನುವವರ ಬಗ್ಗೆ ಗೊತ್ತಾಗತ್ತೆ.
ಥೂ ಅಸಹ್ಯ…