Posts Slider

Karnataka Voice

Latest Kannada News

ಹುಬ್ಬಳ್ಳಿ: ಅಪ್ರಾಪ್ತರಿಗೆ ಬೈಕ್ ನೀಡಿದ ‘4’ ಪಾಲಕರಿಗೆ “1ಲಕ್ಷ ರೂ.” ದಂಡ… Exclusive

1 min read
Spread the love

ಹುಬ್ಬಳ್ಳಿ: ಅಪ್ತಾಪ್ತರಿಗೆ ಕಾನೂನು ಬಾಹಿರವಾಗಿ ದ್ವಿಚಕ್ರ ವಾಹನ ಚಲಾಯಿಸುವುದಕ್ಕೆ ಕೊಟ್ಟ ಪಾಲಕರಿಗೆ ಹುಬ್ಬಳ್ಳಿಯ ನ್ಯಾಯಾಲಯವು ತಲಾವೊಬ್ಬರಿಗೆ ಇಪ್ಪತೈದು ಸಾವಿರ ರೂಪಾಯಿ ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ…

ಹುಬ್ಬಳ್ಳಿಯ ಸಂಚಾರಿ ಪೊಲೀಸರು ನೀಡಿದ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯವೂ ದಂಡ ತುಂಬಲು ಆದೇಶ ಹೊರಡಿಸಿದೆ.

ಪಾಲಕರು ಕಾನೂನು ಉಲ್ಲಂಘನೆ ಮಾಡಿ ದ್ವಿಚಕ್ರ ವಾಹನಗಳನ್ನ ಚಲಾಯಿಸಲು ನೀಡಿದರೇ, ದೊಡ್ಡ ಮೊತ್ತದ ದಂಡವನ್ನ ತೆರಬೇಕಾಗತ್ತೆ ಎಂಬ ಎಚ್ಚರಿಕೆ ಹೊಂದಬೇಕಾಗಿದೆ.


Spread the love

Leave a Reply

Your email address will not be published. Required fields are marked *

You may have missed