Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಅಸಾವುದ್ಧೀನ ಓವೈಸಿ “TOO MUCH” ಕ್ರೇಜ್…!

Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನ ಕಣಕ್ಕೀಳಿಸಿರುವ ಎಐಎಂಐಎಂನ ಮುಖ್ಯಸ್ಥ ಅಸಾವುದ್ಧೀನ ಓವೈಸಿಯ ಕ್ರೇಜ್ ಹುಬ್ಬಳ್ಳಿಯಲ್ಲಿ ಅತಿಯಾಗಿರುವುದು ಗೊತ್ತಾಗಿದೆ.

ಜನಜಾತ್ರೆಯ ವೀಡಿಯೋ

ತಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿಗೆ ಬಂದಿದ್ದ ಅಸಾವುದ್ಧೀನ ಓವೈಸಿಯವರನ್ನ ನೋಡಲು, ಸಾವಿರಾರೂ ಜನರು ಜಮಾಯಿಸಿದ್ದರು.

ವಾಹನದಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ವಾಹನದಲ್ಲಿಯೇ ನಿಂತು ಓವೈಸಿ ಕೈ ಮಾಡಿ, ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.


Spread the love

Leave a Reply

Your email address will not be published. Required fields are marked *