ಛೀ.. ಥೂ.. ಇವರೆಂಥವರು.. ಗೋವಿನ ಮೇಲೇ.. ಹೀಗಾ..! ಹುಬ್ಬಳ್ಳಿ ಏನೂ ನಿನ್ನ ಸ್ಥಿತಿ..!
ಹುಬ್ಬಳ್ಳಿ: ಇಂತಹ ಸುದ್ದಿಯನ್ನ ಹೇಗೆ ಓದಲು ಕಷ್ಟವೋ ಬರೆಯುವುದು ಕೂಡಾ ಅಷ್ಟೇ ಕಷ್ಟ. ಆದರೆ, ಜನರಿಗೆ ತಿಳಿಸುವುದು ಅನಿವಾರ್ಯ ಅನ್ನೋ ಕಾರಣಕ್ಕೆ ಇಲ್ಲಿ ನಮೂದಿಸಲಾಗಿದೆ.
ಹುಬ್ಬಳ್ಳಿ ನವನಗರದ ಪ್ರದೇಶದಲ್ಲಿ ಯುವಕನೋರ್ವ ಗೋವಿನ ಜೊತೆ ಲೈಂಕಿಗ ಕ್ರಿಯೆ ನಡೆಸುವ ವೀಡಿಯೋ ವೈರಲ್ ಆಗಿದೆ. ಹಿಂಡಿನಲ್ಲಿ ನಿಂತ ಬಿಳಿ ಬಣ್ಣದ ಗೋವಿನೊಂದಿಗೆ ತನ್ನ ಲೈಂಕಿಗ ತೃಷೆ ತೀರಿಸಿಕೊಳ್ಳುವ ಯುವಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮಾನವನ ರೂಪದಲ್ಲಿ ಯಾವ ಯಾವ ರೀತಿಯ ಮನಸ್ಥಿತಿಯನ್ನ ಹೊಂದಿರೋ ಜನ, ಇಲ್ಲಿ ಬದುಕುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಮೂಖ ಪ್ರಾಣಿಯನ್ನೂ ಬಿಡದ ಇವರ ಲೈಂಗಿಕ ತೃಷೆ ಯಾವ ಮಟ್ಟದ್ದಾಗಿದೆ ಎಂಬುದು ಸಂಶಯ ಮೂಡುತ್ತಿದೆ.
ಸಂಬಂಧಿಸಿದ ಇಲಾಖೆಯವರು ಇಂತ ರಾಕ್ಷಸ ರೂಪದವರ ಹಿಡಿದು ಶಿಕ್ಷೆ ನೀಡಬೇಕಾಗಿದೆ. ಇಲ್ಲವಾದರೇ, ಮುದೊಂದು ದಿನ ಇಂತವರಿಂದಲೇ ಮಾನವ ಕುಲಕ್ಕೂ ಕಂಟಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.