ಕರೆ.. ಕರೆದು… ಕುಣಿ… ಕುಣಿದು… “ಜಗ್ಗ್ ನಕ್ಕ್.. ನಕ್.. ನಕ್…”- ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ…!!!!

ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್ ಸ್ಟೆಪ್..
ಹುಬ್ಬಳ್ಳಿ ಕಸಬಾಪೇಟೆ ಪೊಲೀಸರ ಸಖತ್ ಸ್ಟೆಪ್.
ಭರ್ಜರಿ ಸ್ಟೆಪ್ ಹಾಕಿದ ಪೊಲೀಸ್ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ ಮತ್ತು ಸಿಬ್ಬಂದಿ.
ಐದನೇ ದಿನದ ಗಣೇಶ ವಿಸರ್ಜನೆ ವೇಳೆ ಕುಣಿತ ಹಾಕಿದ ಪೊಲೀಸರು..
ಮಹಿಳಾ ಪೊಲೀಸ್ ಸಿಬ್ಬಂದಿಯಿಂದಲೂ ಭರ್ಜರಿ ಡ್ಯಾನ್ಸ್…
ವೀಡಿಯೋ ಇಲ್ಲಿದೆ ನೋಡಿ…