ಎಷ್ಟೊಂದು ಕ್ರೂರ ವ್ಯವಸ್ಥೆ- ಹುಬ್ಬಳ್ಳಿಯಲ್ಲಿ ನಡೆದದ್ದೇನು: ಹೊರಬೀಳಲಿದೆ ವೀಡಿಯೋ ಸಮೇತ….!
1 min readಹುಬ್ಬಳ್ಳಿ: ಕೊರೋನಾ ಸೋಂಕು ಮನುಷ್ಯನನ್ನ ಅಧಃಪತನದತ್ತ ತೆಗೆದುಕೊಂಡು ಹೋಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಅಧಃಪತನಕ್ಕೆ ಕಾರಣವಾಗುತ್ತಿರುವುದು ಸಾಲು ಸಾಲು ಸಾವುಗಳು. ಕೊರೋನಾ ಸೋಂಕಿಗೆ ಔಷಧವಿದೆ ಎಂದೂ ಹೇಳಿದರೂ, ಅದ್ಯಾಕೆ ಸಾವುಗಳು ಸಂಭವಿಸುತ್ತಿವೆ ಎಂಬುದನ್ನ ಕರ್ನಾಟಕವಾಯ್ಸ್.ಕಾಂ ನಾಳೆ ಹೊರ ಹಾಕಲಿದೆ.
ಕೊರೋನಾ ಸೋಂಕು ಕಂಡವರು ಬಹುತೇಕರು ಗುಣಮುಖರಾಗಿ ಬಂದೇ ಬಿಟ್ಟರು ಎನ್ನುವಾಗಲೇ, ಯಾರೂ ಮಣ್ಣಿಗೂ ಹೋಗದ ಸ್ಥಿತಿ ನಿರ್ಮಾಣವಾಗುತ್ತಿವೆ. ಸಣ್ಣ ಸಣ್ಣ ವಯಸ್ಸಿನ ಹಲವರು ಸದ್ದಿಲ್ಲದೇ ಹೊರಟು ಹೋಗುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದೂ ಭಯ.. ಭಯ… ಮತ್ತೂ ಭಯ.
ಧಾರವಾಡ ಜಿಲ್ಲಾಡಳಿತದ ಗಮನಕ್ಕೆ ತರುವ ಉದ್ದೇಶದಿಂದಲೇ ಕರ್ನಾಟಕವಾಯ್ಸ್.ಕಾಂ ನಾಳೆ ವೀಡಿಯೋ ಸಮೇತ ಮಾಹಿತಿಯನ್ನ ಹೊರಗೆ ಹಾಕಲಾಗಿದೆ. ಈ ಕ್ರೂರ ವ್ಯವಸ್ಥೆಗೆ ಕಾರಣವಾಗಿದ್ದು, ಯಾರು. ಇಂಥವರಿಗೆ ಅದ್ಯಾವ ಶಿಕ್ಷೆಯಾಗಬೇಕು ಎಂಬುದನ್ನ ಓದುಗರೇ ನಿರ್ಧಾರ ಮಾಡಲಿ.
ಕೊರೋನಾ ಸೋಂಕಿತರು ಬದುಕಬೇಕು. ಅವರಿಗಾಗಿಯೇ ಒಂದೀಡಿ ಕುಟುಂಬ ಎದುರು ನೋಡುತ್ತಿರುತ್ತೆ. ತಂದೆ-ತಾಯಿಯನ್ನ, ಅಣ್ಣ-ತಮ್ಮಂದಿರನ್ನ, ಅಕ್ಕ-ತಂಗಿಯರನ್ನ ಕಳೆದುಕೊಳ್ಳುವ ಸ್ಥಿತಿಗೆ ನಾಳೆ ಹೊರಗೆ ಬೀಳುವ ವೀಡಿಯೋ ಸಾಕಷ್ಟು ಉತ್ತರವನ್ನ ನೀಡಲಿದೆ.
ನಾಳೆ ಹೊರಗೆ ಬೀಳುವ ವೀಡಿಯೋದಲ್ಲಿ ಮಾನವೀಯತೆ ಮತ್ತೂ ಕ್ರೂರತನ ಮೇಳೈಸಿದೆ. ಇದಕ್ಕೆ ಕಾರಣವೇನು.. ಹೊರಗೆ ಬರಲಿ ಸತ್ಯ.. ನಾಳೆಗೆ ವೀಕ್ಷಿಸಿ ನಿಮ್ಮ ಕರ್ನಾಟಕವಾಯ್ಸ್.ಕಾಂ…
1 thought on “ಎಷ್ಟೊಂದು ಕ್ರೂರ ವ್ಯವಸ್ಥೆ- ಹುಬ್ಬಳ್ಳಿಯಲ್ಲಿ ನಡೆದದ್ದೇನು: ಹೊರಬೀಳಲಿದೆ ವೀಡಿಯೋ ಸಮೇತ….!”