ಆಕೆ.. ಆತ… ಮತ್ತೂ ಹುಬ್ಬಳ್ಳಿಯ ಜನತಾ ಬಜಾರ…! ವೀಡಿಯೋದಲ್ಲೇನಿದೆ ಗೊತ್ತಾ…!?

ಹುಬ್ಬಳ್ಳಿ: ನಗರದ ಜನತಾ ಬಜಾರ ಬಗ್ಗೆ ಬಹುತೇಕರಿಗೆ ಗೊತ್ತಿರೋದೆ. ಈಗಲೂ ಗ್ರಾಮೀಣ ಭಾಗದಲ್ಲಿ ಜನತಾ ಬಜಾರ್ ಗೆ ಹೋಗಿದ್ದೆ ಅಂದ್ರೇ, ಚೂರು ಹುಬ್ಬೇರಿಸಿ ನೋಡಿ ನಗ್ತಾರೆ. ಹಾಗೇಲ್ಲ ಆಗೋದಕ್ಕೆ ಒಂದಿಷ್ಟು ಕಾರಣಗಳಿವೆ. ಆ ಕಾರಣಗಳಿಗೆ ಪೂರಕವಾದ ಘಟನೆಯೊಂದೀಗ ಅದೇ ಜನತಾ ಬಜಾರ್ ನಲ್ಲಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ
ಆಕೆಯನ್ನ ಎಳೆದುಕೊಂಡು ಹೋಗುವಾಗಲೂ ಯಾರೂ ಏನು ಅನ್ನಲ್ಲಿಲ್ಲ. ಆಕೆಯ ಕೈಯನ್ನ ಹಿಡಿದೆಳದಾಗಲೂ ಯಾರೂ ಹೊರಳಿ ನೋಡಲಿಲ್ಲ. ಆತ ಮಾತ್ರ, ಕೈ ಹಿಡಿದು ದರದರನೇ ಎಳೆದುಕೊಂಡು ಹೋದ.