Posts Slider

Karnataka Voice

Latest Kannada News

“ಲೋ ಬಿಪಿ” ಹುಬ್ಬಳ್ಳಿಯಲ್ಲಿ ‘2002’ ಬ್ಯಾಚಿನ ಹೆಡ್‌ಕಾನ್ಸಟೇಬಲ್ ಸಾವು

1 min read
Spread the love

ಹುಬ್ಬಳ್ಳಿ: ತೀವ್ರವಾದ ಅನಾರೋಗ್ಯದ ನಡುವೆ ಲೋ ಬಿಪಿಯಾದ ಪರಿಣಾಮ ಹೆಡ್‌ಕಾನ್ಸಟೇಬಲ್ ನಿಧನರಾದ ಘಟನೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಮೂಲತಃ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಮಂಜುನಾಥ ಮೆಣಸಿನಕಾಯಿ ಎಂಬುವವರೇ ನಿಧನರಾಗಿದ್ದು, ಹುಬ್ಬಳ್ಳಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಎರಡು ಮಕ್ಕಳನ್ನ ಹೊಂದಿರುವ ಮಂಜುನಾಥ, 2002 ಬ್ಯಾಚಿನಲ್ಲಿ ಸಿವಿಲ್ ಪೊಲೀಸ್‌ರಾಗಿ ಆಯ್ಕೆಯಾಗಿದ್ದರು. ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರಿತ್ತು ಎಂದು ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *