ಹಳಿತಪ್ಪಿದ ರೈಲು “ತಡಬಡಿಸಿ ಕೆಳಗಿಳಿದ” ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ…

ಹುಬ್ಬಳ್ಳಿ: ನಗರದ ಇಂದಿರಾಗಾಜಿನ ಮನೆಯ ಆವರಣದಲ್ಲಿ ಇಂದಷ್ಟೇ ಉದ್ಘಾಟನೆಗೊಂಡ ಪುಠಾಣಿ ರೈಲಿನ ಹಳಿ ತಪ್ಪಿ, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಈಗಷ್ಟೇ ನಡೆದಿದೆ.

ಹುಬ್ಬಳ್ಳಿಯಲ್ಲಿ ಅಮಾವಾಸ್ಯೆ ದಿನ ತಪ್ಪಿದ ಬಾರಿ ದುರಂತ….
ಹುಬ್ಬಳ್ಳಿಯಲ್ಲಿ ಜೋಶಿ ಪ್ರಯಾಣ ಮಾಡುತ್ತಿದ್ದ ರೈಲು ಹಳಿ ತಪ್ಪಿ ಅವಘಡ….
ಹಳಿ ತಪ್ಪಿದ ಜೋಶಿ ಪ್ರಯಾಣ ಮಾಡುತ್ತಿದ್ದ ರೈಲು….
ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ನಲ್ಲಿದ್ದ ಪುಟಾಣಿ ರೈಲು ಉದ್ಘಾಟನೆಗೆ ಬಂದಿದ್ದ ಜೋಶಿ….
ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಪ್ರಯಾಣ ಮಾಡುತ್ತಿದ್ದ ರೈಲು….
ಕೂಡಲೇ ರೈಲಿನಿಂದ ಇಳಿದು ಹಳಿ ತಪ್ಪಿದ ರೈಲು ಬೋಗಿ ವೀಕ್ಷಣೆ….